ಮೂರನೇ ಕಣ್ಣು ಚಿತ್ರದ ಟ್ರೈಲರ್
ಮಂಗಳಮುಖಿಯರ ಜೀವನ ಕುರಿತಂತೆ ನಿರ್ಮಾಣ ಮಾಡಲಾಗಿರುವ ಮೂರನೇ ಕಣ್ಣು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ನಜೀರ್ ಕೆಎನ್ ನಿರ್ದೇಶಿಸಿದ್ದಾರೆ.