ತಿಥಿ ಖ್ಯಾತಿಯ ಗಡ್ಡಪ್ಪ ಅಭಿನಯದ 'ಜರ್ಕ್' ಚಿತ್ರದ ಟ್ರೈಲರ್
ತಿಥಿ ಖ್ಯಾತಿಯ ಗಡ್ಡಪ್ಪ ಮತ್ತು ಕೃಷ್ಣ ರಾಜ್ ಅಭಿನಯದ ಜರ್ಕ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಮಹಂತೇಶ್ ಮದಕರಿ ನಿರ್ದೇಶಿಸಿದ್ದಾರೆ.