ಅಧ್ಯಕ್ಷ ಇನ್ ಅಮೆರಿಕ ಚಿತ್ರದ ಟೀಸರ್
ನಟ ಶರಣ್ ಮತ್ತು ರಾಗಿಣಿ ದ್ವಿವೇಧಿ ಅಭಿನಯದ ಅಧ್ಯಕ್ಷ ಇನ್ ಅಮೆರಿಕ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಯೋಗನಂದ್ ಮುದ್ದಾನ್ ನಿರ್ದೇಶಿಸಿದ್ದಾರೆ.