ರಕ್ತಪಾತವಿಲ್ಲದ ಕ್ರೂರತೆ 'ಸೈನೈಡ್ ಮಲ್ಲಿಕ' ಚಿತ್ರದ ಟೀಸರ್
ಕ್ರೂರ ಮನಸ್ಸುಗಳ ಅಟ್ಟಹಾಸ ಸೈನೈಡ್ ಮಲ್ಲಿಕ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಸಂಜನಾ ಪ್ರಕಾಶ್ ಮತ್ತು ಗುರು ನಟಿಸಿದ್ದಾರೆ.