ಆಪರೇಷನ್ ನಕ್ಷತ್ರ ಚಿತ್ರದ ಟ್ರೈಲರ್
ನಟ ನಿರಂಜನ್ ಮತ್ತು ಅದಿತಿ ಪ್ರಭುದೇವಾ ಅಭಿನಯದ ಅಪರೇಷನ್ ನಕ್ಷತ್ರ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಮಧುಸೂಧನ ನಿರ್ದೇಶಿಸಿದ್ದಾರೆ.