ರೆಬೆಲ್ ಪುತ್ರನ ರೆಬೆಲ್ ಅವತಾರ 'ಅಮರ್' ಚಿತ್ರದ ಟ್ರೈಲರ್
ರೆಬೆಲ್ ಸ್ಟಾರ್ ಅಂಬರೀಷ್ ಪುತ್ರ ಅಭಿಷೇಕ್ ಅಭಿನಯದ ಚೊಚ್ಚಲ ಅಮರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರ ನಿರೀಕ್ಷೆ ಮತ್ತಷ್ಟು ಕೆರಳಿಸಿದೆ.