ಚಾಲೆಂಜಿಂಗ್ ಸ್ತಾರ್ ದರ್ಶನ್ ರಿಲೀಸ್ ಮಾಡಿದ ‘ಮೌನಂ’ ಟ್ರೈಲರ್
ಮನರಂಜನೆ
ಚಾಲೆಂಜಿಂಗ್ ಸ್ಟಾರ್ ದರ್ಶನ್ ರಿಲೀಸ್ ಮಾಡಿದ ‘ಮೌನಂ’ ಟ್ರೈಲರ್
ಸ್ಯಾಂಡಲ್ ವುಡ್ ನ ಮೋಸ್ಟ್ ಅವೈಟಿಂಗ್ ಸಿನಿಮಾಗಳಲ್ಲಿ ಒಂದಾದ ‘ಮೌನಂ’ ವಿಡುಗಡೆಗೆ ಸಿದ್ದವಾಗಿದೆ. ವಿಭಿನ್ನ ಕಥಾನಕವನನ್ನು ಹೊಂದಿರುವ ಚಿತ್ರದ ಟ್ರೈಲರನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆಗೊಳಿಸಿದರು.