ಮಲಯಾಳಂನ 'ಮರಕ್ಕಾರ್' ಚಿತ್ರದ ಕನ್ನಡ ಡಬ್ ಟ್ರೈಲರ್
ಮಲಯಾಳಂನ ಸೂಪರ್ ಸ್ಟಾರ್ ಮೋಹನ್ ಲಾಲ್, ಅರ್ಜುನ್ ಸರ್ಜಾ ಮತ್ತು ಕೀರ್ತಿ ಸುರೇಶ್ ಅಭಿನಯದ ಮರಕ್ಕಾರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಪ್ರಿಯದರ್ಶನ್ ನಿರ್ದೇಶಿಸಿದ್ದಾರೆ.