ವಿನಯ್ ರಾಜ್ಕುಮಾರ್ ಬರ್ತಡೇಗೆ ಬಂತು ‘ಗ್ರಾಮಾಯಣ’ ಟೀಸರ್
ವರನಟ ಡಾ. ರಾಜ್ಕುಮಾರ್ ಮೊಮ್ಮಗ, ರಾಘವೇಂದ್ರ ರಾಜ್ಕುಮಾರ್ ಅವರ ಪುತ್ರ ವಿನಯ್ ರಾಜ್ಕುಮಾರ್ ಅವರ ಹೊಸ ಚಿತ್ರ ‘ಗ್ರಾಮಾಯಣ’ ಟೀಸರ್ ಇಂದು ಬಿಡುಗಡೆಯಾಗಿದೆ.