ಹೊಸತನದ “ಗುಡುಗುಡಿಯ ಸೇದಿ ನೋಡೋ” ಟೀಸರ್
ಹೊಸತನದ ಭರವಸೆಯೊಂದಿಗೆ ಮೂಡಿ ಬರುತ್ತಿರುವ ‘ಗುಡುಗುಡಿಯಾ ಸೇದಿ ನೋಡೋ’ ಸಿನಿಮಾ ಟೀಸರ್ ಬಿಡುಗಡೆಯಾಗಿದೆ. ವಾಟರ್ ಏಂಜಲ್ಸ್ ಸಿನಿಮಾಸ್ ಲಾಂಛನದಲ್ಲಿ ಕೃಷ್ಣಕಾಂತ್ ಎನ್ ‘ಗುಡುಗುಡಿಯಾ ಸೇದಿ ನೋಡೋ’ ಸಿನಿಮಾ ನಿರ್ಮಾಣ ಮಾಡಿದ್ದಾರೆ.