ವಂದೇಮಾತರಂ ಹಾಡಿಗೆ ಸಿಂಹ ಹೆಜ್ಜೆ
ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಅವರು ಜರ್ಮನಿಯ ಹನೂವರ್’ವಲ್ಲಿ ಮೇಕ್ ಇನ್ ಇಂಡಿಯಾ ಯೋಜನೆಯ ಬಗ್ಗೆ ಅಲ್ಲಿನ ಉದ್ಯಮಿಗಳ ಜೊತೆ ಒಂದು ಸಭೆ ನಡೆಸಿದ್ದರು. ಈ ವೇಳೆ ವಂದೇಮಾತರಂ ಹಾಡಿಗೆ ಗ್ರಾಫಿಕ್ಸ್ ಮೂಲಕ ಸಿಂಹ ಹೆಜ್ಜೆ ಹಾಕಿರುವ ವೀಡಿಯೋ ಪ್ರದರ್ಶನ ಮಾಡಲಾಯಿತು.