ತೃತೀಯ ಲಿಂಗಿಗಳು ಹಾಡಿದ ರಾಷ್ಟ್ರಗೀತೆ
'ಭಾರತೀಯ..ಹಮ್ ಭೀ ಹೈ' ಎಂಬ ಹೆಸರಿನ ವೀಡಿಯೋ ಸಾಮಾಜಿಕ ತಾಣದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ತೃತೀಯ ಲಿಂಗಿಗಳು ರಾಷ್ಟ್ರಗೀತೆ ಹಾಡುತ್ತಿರುವ ಈ ವಿಡಿಯೋದಲ್ಲಿ ಸಮಾಜ ಪ್ರೋತ್ಸಾಹಿಸಿದರೆ ತೃತೀಯ ಲಿಂಗಿಗಳು ಡಾಕ್ಟರ್, ಇಂಜಿನಿಯರ್, ವಕೀಲ ಆಗಬಹುದೆಂದು ತೋರಿಸಲಾಗಿದೆ.