ಜಗತ್ತಿನ ಕೆಟ್ಟ ಯೂ ಟರ್ನ್ ಇಲ್ಲಿದೆ ನೋಡಿ!
ಚೀನಾದ ಕುನ್ಮಿಂಗ್ ನಗರದಲ್ಲಿ ಎಸ್ಯುವಿ ಕಾರೊಂದರ ಚಾಲಕ ವಾಹನ ದಟ್ಟನೆಯ ರಸ್ತೆಯಲ್ಲಿ ಅತಿಯಾದ ವೇಗದಲ್ಲಿ ಯೂ ಟರ್ನ್ ಮಾಡುತ್ತಿರುವ ಭಯಾನಕ, ಮಾರಣಾಂತಿಕ, ರೋಮಾಂಚಕ ದೃಶ್ಯವು ಭದ್ರತಾ ಕ್ಯಾಮರಾದಲ್ಲಿ ಸೆರೆಯಾಗಿದೆ.