ಮೇಕಿಂಗ್ ಆಫ್ ಮೈತ್ರಿ (ಕನ್ನಡಪ್ರಭ.ಕಾಮ್ ಎಕ್ಸ್ ಕ್ಲೂಸಿವ್)
ದಕ್ಷಿಣ ಭಾರತದ ಖ್ಯಾತ ನಟರಾದ ಪುನೀತ್ ರಾಜ್ ಕುಮಾರ್ ಮತ್ತು ಮೋಹನ್ ಲಾಲ್ ಅಭಿನಯದ ಮೈತ್ರಿ ಚಿತ್ರದ ಹಾಡುಗಳ ಮೇಕಿಂಗ್ ನ ಎಕ್ಸ್ ಕ್ಲೂಸಿವ್ ದೃಶ್ಯಾವಳಿಗಳು...ಚಿತ್ರವನ್ನು ಬಿಎಂ ಗಿರಿರಾಜ್ ಅವರು ನಿರ್ದೇಶಿಸಿದ್ದು, ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಸಂಗೀತ ನೀಡಿದ್ದಾರೆ.