2014-ಯೂಟ್ಯೂಬ್ ನಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ವಿಡಿಯೋ
2014ರಲ್ಲಿ ಯೂಟ್ಯೂಬ್‌ನಲ್ಲಿ ಅತಿ ಹೆಚ್ಚುಬಾರಿ ಜನರು ವೀಕ್ಷಿಸಿದ ವಿಡಿಯೋಗಳಲ್ಲಿ 'ಭಯಾನಕ ಮಗು' ವಿಡಿಯೋ ಕೂಡ ಒಂದು. ಸುಮಾರು 4 ಕೋಟಿ 99 ಲಕ್ಷ ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಭಯಾನಕ ರೋಬೋ ಮಗುವನ್ನು ತೊಟ್ಟಿಲಲ್ಲಿ ಹಾಕಿದ್ದಾಗ ಅದನ್ನು ನೋಡಿದ ಜನರ ಪ್ರತಿಕ್ರಿಯೆಯನ್ನು ವಿಡಿಯೋದಲ್ಲಿ ಚಿತ್ರಿಸಲಾಗಿದೆ.