Infant shark drifts to beach; Rescued 
ಸುದ್ದಿ

ಬೀಚಿಗೆ ಬಂದ ಶಾರ್ಕ್ ಮರಿ; ರಕ್ಷಣೆ

ಇಂಗ್ಲೆಂಡಿನ ಚಾತಮ್ ನಗರದ ಕೇಪ್ ಗಾಡ್ ಬೀಚಿಗೆ ಸೋಮವಾರ ವಿಶೇಶ ಅತಿಥಿ ಭೇಟಿ ನೀಡಿದೆ. ದಿ ಗ್ರೇಟ್ ವೈಟ್ ಶಾರ್ಕ್ ಜಾತಿಯ ಮರಿಯೊಂದು ತೇಲಿ ದಡಕ್ಕೆ ಬಂದಿದೆ. ಈ ಶಾರ್ಕ್ ಮರಿ ಏಳು ಅಡಿ ಉದ್ದವಿತ್ತು ಎಂಬುದು ಪ್ರತ್ಯಕ್ಷದರ್ಶಿಗಳ ಅಂಬೋಣ. ರಕ್ಷಣಾ ಅಧಿಕಾರಿಗಳು ಬರುವವರೆಗೆ ಬೀಚಿನಲ್ಲಿ ನೆರೆದಿದ್ದ ಜನ ಶಾರ್ಕ್ ಮೇಲೆ ನೀರು ಸುರಿದು ಅದು ಜೀವಂತವಾಗಿರುವಂತೆ ನೋಡಿಕೊಂಡು ಪ್ರಾಣಿಸ್ನೇಹ ಮೆರೆದಿದ್ದಾರೆ. ನಂತರ ಅಧಿಕಾರಿಗಳು ಶಾರ್ಕ್ ರಕ್ಷಣೆ ಮಾಡಿ ಸಮುದ್ರಕ್ಕೆ ಕೊಂಡೊಯ್ದು ಬಿಟ್ಟ ವಿಡಿಯೋ ಇದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...

CM ಡಿಕೆಶಿ​​ ಕುರ್ತಾ ಹಿಡಿದು ಹಿಂದೆ ತಳ್ಳಿದ ರಾಹುಲ್ ಗಾಂಧಿ: ವಿಡಿಯೋ ವೈರಲ್; ಬಂಡೆಗೆ ಸಿಕ್ಕ ಮರ್ಯಾದೆ! ಫುಲ್‌ ಅನ್‌ ರೆಸ್ಪೆಕ್ಟು!

ಸಮರ್ಥರಲ್ಲದಿದ್ದರೆ ಮೊದಲು ನೀವು ರಾಜಿನಾಮೆ ಕೊಡಿ: CJI ಸೂರ್ಯಕಾಂತ್ ರಾಜೀನಾಮೆಗೆ Congress ಒತ್ತಾಯ!

SIR ಅಕ್ರಮಗಳ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರಾಹುಲ್ ಗಾಂಧಿ; TMC, RJD, ಮಿತ್ರಪಕ್ಷಗಳಿಂದಲೂ ಅರ್ಜಿ

ಸ್ಮಿತ್ ಮಚ್ಚರ್ ಬಗ್ಗೆ ಮೌನವೇಕೆ: ನನ್ನ ಆದರ್ಶ ಧ್ರುವ ರಾಠಿ ಅಲ್ಲ: ಶಿವಸೇನೆ UBT ತೊರೆದ ರಾಷ್ಟ್ರೀಯ ವಕ್ತಾರ ಆನಂದ್ ದುಬೆ!