ಪ್ರಿಯಕರನಿಗಾಗಿ ನಡು ರಸ್ತೆಯಲ್ಲಿಯೇ ಯುವತಿಯರಿಬ್ಬರ ಮಾರಾಮಾರಿ!
ಪ್ರೀತಿಸಿದ ಹುಡುಗಿಗಾಗಿ ಹುಡುಗರು ಕಿತ್ತಾಟ ನಡೆಸಿದ ಎಷ್ಟೋ ಘಟನೆಗಳ ಕುರಿತು ಕೇಳಿದ್ದೇವೆ. ಆದರೆ ಉತ್ತರ ಪ್ರದೇಶದ ಮೀರತ್ನಲ್ಲಿ ಇಬ್ಬರು ಹುಡುಗಿಯರು ಒಬ್ಬ ಹುಡುಗನಿಗಾಗಿ ನಡು ರಸ್ತೆಯಲ್ಲಿಯೇ ಮಾರಾಮಾರಿ ನಡೆಸಿದ ಘಟನೆ ವರದಿಯಾಗಿದೆ.ಅಲ್ಲದೆ ಈ ಇಬ್ಬರು ಯುವತಿಯರು ಮಾರಾಮಾರಿ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.ವಿಡಿಯೋ ಕೃಪೆ: A2ZMovies