ಆಲ್ ಓಕೆ.. ಕನ್ನಡ...
ಕರ್ನಾಟಕದಲ್ಲಿ ಆಂಗ್ಲಭಾಷೆಯ ವ್ಯಾಮೋಹಕ್ಕೆ ಒಳಗಾಗಿ ಕನ್ನಡವನ್ನು ಹೀಗಳೆಯುವ ಮಂದಿಯ ವಿರುದ್ಧ ಕನ್ನಡಿಗನೋರ್ವ ತನ್ನ ಸಾತ್ವಿಕ ಸಿಟ್ಟನ್ನು ತೋರುವ ಹಾಡು ಇದಾಗಿದ್ದು, ರ್ಯಾಪ್ ಶೈಲಿಯ ಹಾಡು ಯುವಕರ ಮನಸೆಳೆಯುವಂತಿದೆ.