ಆಂಗ್ಲ ಭಾಷೆಯ ಮಕ್ಕಳ ಪದ್ಯಗಳು ಕನ್ನಡದಲ್ಲಿ..!
ಆಂಗ್ಲ ಭಾಷೆಯ ಖ್ಯಾತ ಮಕ್ಕಳ ಪದ್ಯಗಳನ್ನು ಕನ್ನಡದಲ್ಲಿ ಅನುವಾದ ಮಾಡಿ ಅದರ ಮೂಲ ಅರ್ಥ ಕೆಡದಂತೆ ಕನ್ನಡೀಕರಣಗೊಳಿಸುವ ವಿನೂತನ ಪ್ರಯತ್ನವೊಂದನ್ನು ವಾಸುಕಿ ರಾಘವನ್ ಅವರು ಮಾಡಿದ್ದು, ಈ ಸೊಗಸಾದ ಕನ್ನಡೀಕರಣದ ವಿಡಿಯೋ ಇಲ್ಲಿದೆ.