ಮೊಬೈಲ್ ನಲ್ಲಿ ಸೆರೆಯಾಯ್ತು ಪರ್ಲ್ ಹಾರ್ಬರ್ ಗೆ ಬಿದ್ದ ವಿಮಾನ ದೃಶ್ಯ
ಆಗಸದಲ್ಲಿ ಹಾರಾಡುತ್ತಿದ್ದ ಹವಾಯ್ ವಿಮಾನ ಪರ್ಲ್ ಹಾರ್ಬರ್ ಗೆ ಬಿದ್ದ ದೃಶ್ಯಾವಳಿಗಳೂ ಮೊಬೈಲ್ ನಲ್ಲಿ ಸೆರೆಯಾಗಿದೆ. ಪ್ರವಾಸಕ್ಕೆಂದು ತೆರಳಿದ್ದ ಶಾನ್ ವಿನ್ರಿಚ್ ವಿಮಾನ ಆಗಸದಲ್ಲಿ ಹಾರಾಡುತ್ತಿದ್ದ ವಿಮಾನದ ದೃಶ್ಯಾವಳಿಗಳನ್ನು ಸೆರೆಹಿಡಿಯುತ್ತಿದ್ದರು. ಈ ವೇಳೆ ಏಕಾಏಕಿ ವಿಮಾನ ಪರ್ಲ್ ಹಾರ್ಬರ್ ಗೆ ಬಿದ್ದಿದೆ.