ಕುಡಿದ ಅಮಲಿನಲ್ಲಿದ್ದ ಯುವಕನ ಆರ್ಭಟಕ್ಕೆ ಹಿಮ್ಮೆಟ್ಟಿದ ಗಜರಾಜ
ಹರಿದ್ವಾರದಲ್ಲಿ ಯುವಕನೊಬ್ಬ ಕಂಠಪೂರ್ತಿ ಕುಡಿದು ಆನೆಯೊಂದನ್ನು ಹಿಮ್ಮೆಟ್ಟಿಸಿದ ವಿಡಿಯೋ ಇದೀಗ ಸಾಮಾಜಿಕ ತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ದೈತ್ಯ ಗಾತ್ರದ ಆನೆಯೊಂದು ಎದುರಿಗೆ ನಿಂತರೆ ಸಾವಿನ ಕದ ತಟ್ಟಿದಂತೆ, ಆದರೆ ಈ ಯುವಕ ಅಂತ ಆನೆಯನ್ನೇ ಹಿಮ್ಮೆಟ್ಟಿಸಿದ್ದಾನೆ. ಕೃಪೆ: Indian Viral Videos