ಹೆಬ್ಬಾವಿನಿಂದ ಲವ್ ಬೈಟ್
ಚೀನಾದಲ್ಲಿ ಪ್ರವಾಸಿ ಮಹಿಳೆಯೊಬ್ಬಳು ಹೆಬ್ಬಾವಿಗೆ ಮುತ್ತು ಕೊಡಲು ಹೋದಾಗ ಹೆಬ್ಬಾವು ಆಕೆಯ ಮೂಗಿಗೆ ಕಚ್ಚಿದೆ.ಈ ವೀಡಿಯೋ ಈಗ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.