ರಾಷ್ಟ್ರಗೀತೆ ಹಾಡಿದ "ಸ್ಪೋರ್ಟ್ಸ್ ಹೀರೋಸ್"
ಗಣರಾಜ್ಯೋತ್ಸವ ನಿಮಿತ್ತ ವಿಶೇಷ ಸಂಗೀತ ವಿಡಿಯೋ ಆಲ್ಬಮ್ ಒಂದನ್ನು ಅಭಿಜಿತ್ ಪನ್ಸೆ ಅವರು ನಿರ್ದೇಶಿಸಿದ್ದು, ಆಲ್ಬಮ್ ನಲ್ಲಿ ಖ್ಯಾತ ಕ್ರೀಡಾಪಟುಗಳಾದ ಸಚಿನ್ ತೆಂಡೂಲ್ಕರ್, ಸುನಿಲ್ ಗಾವಸ್ಕರ್, ಮಹೇಶ್ ಭೂಪತಿ, ಸಾನಿಯಾ ಮಿರ್ಜಾ, ಧನರಾಜ್ ಪಿಳ್ಳೈ, ಬೈಚುಂಗ್ ಭುಟಿಯಾ, ಸುಶೀಲ್ ಕುಮಾರ್ ಮತ್ತು ಗಗನ್ ನಾರಂಗ್ ಅವರು ರಾಷ್ಟ್ರಗೀತೆ ಹಾಡಿದ್ದಾರೆ.