ಕುಡಿದ ಮತ್ತಿನಲ್ಲಿ ಸಿಂಹಗಳ ಪಾರ್ಕ್ ಗೆ ಜಿಗಿದ ಭೂಪ!
ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ಸಿಂಹಗಳ ಪಾರ್ಕ್ ನೊಳಗೆ ಜಿಗಿದ ಘಟನೆ ಹೈದರಾಬಾದ್ ನ ನೆಹರೂ ಮೃಗಾಲಯದಲ್ಲಿ ನಡೆದಿದ್ದು, ಕೂಡಲೇ ಎಚ್ಚೆತ್ತ ಮೃಗಾಲಯದ ಸಿಬ್ಬಂದಿ ಸಮಯ ಪ್ರಜ್ಞೆ ಮೆರೆದು ಆತನನ್ನು ರಕ್ಷಿಸಿದ್ದಾರೆ. ಸಿಂಹಗಳ ಪಾರ್ಕ್ ನೀರಿನ ಹೊಂಡದಲ್ಲಿ ಬಿದ್ದ ಆತನನ್ನು ಆರ್. ಪಾಪಯ್ಯ ಎಂಬ ಮೃಗಾಲಯದ ಸಿಬ್ಬಂದಿ ರಕ್ಷಿಸಿದ್ದಾರೆ.