ವಿಮಾನದಲ್ಲಿ ಹಾವು ಕಂಡು ಹೌಹಾರಿದ ಪ್ರಯಾಣಿಕರು!
ಪ್ರಯಾಣಿಕ ವಿಮಾನದಲ್ಲಿ ಹಾವು ಕಂಡ ಜನ ಹೆದರಿ ಕಿರುಚಾಡಿದ ಘಟನೆ ಮೆಕ್ಸಿಕೋ ನಗರದಲ್ಲಿ ನಡೆದಿದ್ದು, ಟೊರೊಯಿನ್ ನಿಂದ ಮೆಕ್ಸಿಕೋ ನಗರಕ್ಕೆ ಆಗಮಿಸಿದ್ದ ಏರೋಮೆಕ್ಸಿಕೋ ವಿಮಾನದಲ್ಲಿ ಹಾವು ಪತ್ತೆಯಾಗಿದೆ.