ಕಾವೇರಿ ಬಂದ್ ವೇಳೆ ಕಾರ್ಯಕರ್ತರಿಂದ ಮಸ್ತ್ ಡ್ಯಾನ್ಸ್
ಕರ್ನಾಟಕ ಬಂದ್ ಹಿನ್ನಲೆಯಲ್ಲಿ ನಿನ್ನೆ ಬೆಂಗಳೂರಿನಲ್ಲೂ ಬಂದ್ ಆಚರಿಸಲಾಯಿತು. ಈ ವೇಳೆ ನಗರದ ಎನ್ಜಿಇಎಫ್ ಬಳಿ ಕಾರ್ಯಕರ್ತರು ಬಂದ್ ಹೆಸರಲ್ಲಿ ಮೋಜು ಮಸ್ತಿ ನಡೆಸಿದರು.