ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸುದ್ದಿ

104 ಉಪಗ್ರಹಗಳ ಹೊತ್ತೊಯ್ದ ಪಿಎಸ್ ಎಲ್ ವಿ-ಸಿ37 ರಾಕೆಟ್ ತನ್ನ ಸೆಲ್ಫಿ ತೆಗೆದ ವಿಡಿಯೋ

ಬಾಹ್ಯಾಕಾಶ ಇತಿಹಾಸದಲ್ಲಿಯೇ ಏಕಕಾಲಕ್ಕೆ 104 ಉಪಗ್ರಹಗಳನ್ನು ಹೊತ್ತೊಯ್ದು ದಾಖಲೆ ಬರೆದ ಪಿಎಸ್ ಎಲ್ ವಿ ಸಿ-37 ರಾಕೆಟ್ ಸೆಲ್ಱಿ ವಿಡಿಯೋ ಇಲ್ಲಿದೆ. ಏಕಕಾಲಕ್ಕೆ 104 ಉಪಗ್ರಹಗಳನ್ನು ಹೊತ್ತೊಯ್ದ ರಾಕೆಟ್ ಹೇಗೆ ಅವುಗಳನ್ನು ಕಕ್ಷೆಗೆ ಸೇರಿಸಿತು ಎಂಬ ಕುತೂಹಲಕ್ಕೆ ಇಸ್ರೋ ಈ ಮೂಲಕ ತೆರೆ ಎಳೆದಿದೆ.

Published On : 20 Feb 2017, 12:26 pm
webmaster

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement