ಶಿವಕುಮಾರ ಸ್ವಾಮೀಜಿ ಅವರ 7 ನುಡಿಮುತ್ತುಗಳು, ವಿಡಿಯೋ ವೈರಲ್!
ತ್ರಿವಿಧ ದಾಸೋಹಿ, ಶತಾಯುಷಿ, ನಡೆದಾಡುವ ದೇವರು ಸಿದ್ದಗಂಗೆಯ ಯೋಗಿ ಶಿವಕುಮಾರ ಸ್ವಾಮೀಜಿಗಳ ನುಡಿಮುತ್ತುಗಳ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.