ಮೆಸ್ಸಿ ಜನ್ಮ ದಿನದ ಸ್ಪೆಷಲ್- ಮೆಸ್ಸಿ ಮ್ಯಾಜಿಕಲ್ ಸ್ಕಿಲ್ಸ್..!
ತಮ್ಮ ಕಾಲ್ಚಳಕದಿಂದಲೇ ವಿಶ್ವ ಫುಟ್ ಬಾಲ್ ರಂಗದಲ್ಲಿ ಖ್ಯಾತಿ ಗಳಿಸಿರುವ ಅರ್ಜೆಂಟಿನಾದ ಫುಟ್ ಬಾಲ್ ತಾರೆ ಲಿಯೋನಲ್ ಮೆಸ್ಸಿ ಅವರು ಇಂದು 28ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ.