ನಿಮ್ಮ ವಾಹನದ ಮೈಲೇಜ್ ಡೌನ್ ಆಗಿದೆಯೇ.. ಹಾಗಾದರೇ ಈ ಸಲಹೆ ಪಾಲಿಸಿ..
ವಾಹನ ಖರೀದಿಸಿದ ಬಳಿಕ ಅದು ಮೈಲೇಜ್ ನೀಡುತಿಲ್ಲ ಎಂದು ಕೊರಗುವವರ ಸಂಖ್ಯೆ ಹೆಚ್ಚಾಗಿದೆ. ಯಾವುದೇ ವಾಹನಕ್ಕಾದರೂ ನಿರ್ದಿಷ್ಟವಾದ ಮೈಲೇಜ್ ಇರುತ್ತದೆ. ಕನಿಷ್ಠ ಆ ಮೈಲೇಜ್ ಸಹ ಬಾರದಿದ್ದರೆ ಅಂತಹ ಸಮಯದಲ್ಲಿ ಹಲವು ಸೂಚನೆಗಳನ್ನು ಪಾಲಿಸಬೇಕು. ಇದರಿಂದ ಮೈಲೇಜ್ ಹೆಚ್ಚುತ್ತದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.