ನಟಿ ರಾಧಿಕಾ ಪಂಡಿತ್ 
ಮಹಿಳೆ-ಮನೆ-ಬದುಕು

ಮಹಿಳಾ ಕ್ಷೌರದ ತಪ್ಪು ಅಭಿಪ್ರಾಯಗಳ ನಿರ್ಮೂಲನೆಗೆ ಮುಂದಾದ ರಾಧಿಕಾ ಪಂಡಿತ್

ಮಹಿಳೆಯರಿಗೆ ಕೂದಲು ತೆಗೆದುಕೊಳ್ಳಲು ಕ್ಷೌರ ಅತ್ಯುತ್ತಮ ಮಾರ್ಗ ಎಂದು ತಿಳಿಸಲು ನಟಿ ರಾಧಿಕಾ ಪಂಡಿತ್ ಮತ್ತು ತಜ್ಞೆ ರಶ್ಮಿ ಶೆಟ್ಟಿ ಮಂಗಳವಾರ ಒಟ್ಟಾಗಿ ಮುಂದೆ

ಬೆಂಗಳೂರು: ಮಹಿಳೆಯರಿಗೆ ಕೂದಲು ತೆಗೆದುಕೊಳ್ಳಲು ಕ್ಷೌರ ಅತ್ಯುತ್ತಮ ಮಾರ್ಗ ಎಂದು ತಿಳಿಸಲು ನಟಿ ರಾಧಿಕಾ ಪಂಡಿತ್ ಮತ್ತು ತಜ್ಞೆ ರಶ್ಮಿ ಶೆಟ್ಟಿ ಮಂಗಳವಾರ ಒಟ್ಟಾಗಿ ಮುಂದೆ ಬಂದದ್ದು ವಿಶೇಷ.

ಜಿಲೆಟ್ ವೀನಸ್ ಆಯೋಜಿಸಿದ್ದ ಚರ್ಚೆಯಲ್ಲಿ ಈ ಈರ್ವರು, ಮಹಿಳಾ ಕ್ಷೌರದ ಹಿಂದಿರುವ ತಪ್ಪು ಅಭಿಪ್ರಾಯಗಳನ್ನು ತೊಲಗಿಸಲು ಪಾಲ್ಗೊಂಡಿದ್ದರು.

ರಾಧಿಕಾ ತಮ್ಮ ಸೌಂದರ್ಯದ ಗುಟ್ಟು ಬಿಚ್ಚಿಟ್ಟು "ಕೂದಲು ತೆಗೆದುಕೊಳ್ಳಲು ಕ್ಷೌರ ಅತ್ಯುತ್ತಮ ಮಾರ್ಗ ಎಂದು ನಂಬಿದ್ದೇನೆ. ಕ್ಷೌರದ ಸರಿಯಾದ ಮಾರ್ಗ ತಿಳಿದುಕೊಳ್ಳುವುದು ಮಹಿಳೆಯರಿಗೆ ಮುಖ್ಯ" ಎಂದು ಅವರು ಹೇಳಿದ್ದಾರೆ.

ಮಹಿಳೆಯರಿಗೆ ಕೂದಲನ್ನು ತೆಗೆದುಕೊಳ್ಳಲು ಶೇವಿಂಗ್ ಮಾರ್ಗವನ್ನು ತಜ್ಞರು ಶಿಪಾರಸ್ಸು ಮಾಡುತ್ತಾರೆ ಎಂದು ಶೆಟ್ಟಿ ಹೇಳಿದ್ದಾರೆ. "ಕ್ಷೌರ ಮಾಡುವುದರಿಂದ ಚರ್ಮ ಕಪ್ಪಾಗುತ್ತದೆ ಮತ್ತು ಕೂದಲು ದಟ್ಟವಾಗುತ್ತದೆ ಎಂಬುದು ತಪ್ಪು. ಕೂದಲು ಬೆಳೆಯಲು ಕಾರಣ ಆನುವಂಶಿಕ ಮತ್ತು ಹಾರ್ಮೋನ್ ಗಳಿಗೆ ಸಂಬಂಧಪಟ್ಟಿದ್ದು. ಯಾವ ವಿಧದಲ್ಲಿ ಕೂದಲು ತೆಗೆದುಕೊಳ್ಳುತ್ತೀರಿ ಎಂಬುದರ ಮೇಲೆ ಅವಲಂಬಿತವಾಗುವುದಿಲ್ಲ" ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

SIR ಕುರಿತು ಚುನಾವಣಾ ಆಯೋಗ ಏಕಪಕ್ಷೀಯ ನಿರ್ಧಾರ ಆರೋಪ: CEC ಜ್ಞಾನೇಶ್ ಕುಮಾರ್ ವಿರುದ್ಧ ಕ್ರಮಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ PIL

ಆಯೋಗದ ವಿವಾದ: CEC Gyanesh Kumar ಭಾಗಿಯಾಗಬೇಕಿದ್ದ ಯುವಕರೊಂದಿಗಿನ ಕಾರ್ಯಕ್ರಮ ದಿಢೀರ್ ರದ್ದು!

'ಯಾರು ಚಿತ್ರೀಕರಿಸುತ್ತಿದ್ದರು?': ಜಮುಯಿ ದುರಂತಕ್ಕೆ ವಿಪಕ್ಷಗಳೇ ಕಾರಣ-ಬಿಜೆಪಿ ಸಚಿವ

ವಿಶ್ವಸಂಸ್ಥೆ ಸುಧಾರಣೆ ವಿರೋಧಿಸುವವರಿಗೆ ಜಾಗತಿಕ ವೇದಿಕೆ ಬಗ್ಗೆ ಕಾಳಜಿಯಿಲ್ಲ, ಕೇವಲ ಸ್ವಾರ್ಥಕ್ಕೆ ಬಳಕೆ: ಎಸ್. ಜೈಶಂಕರ್ ವಾಗ್ದಾಳಿ

ಬಿಹಾರದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ? ಮಂದಾರ್ ಬೆಟ್ಟದಲ್ಲಿ ಯುವತಿಗೆ ಕಾಮುಕರಿಂದ ಕಿರುಕುಳ; ಒಂದೇ ವಾರದಲ್ಲಿ 3ನೇ ಪ್ರಕರಣ..!