ಪತನವಾದ ಇಂಡೋನೇಷ್ಯಾ ವಿಮಾನದಲ್ಲಿತ್ತು ಭಾರಿ ಹಣ
ಭಾನುವಾರ ದುರಂತಕ್ಕೊಳಗಾಗಿ 54 ಮಂದಿ ಸಾವಿಗೆ ಕಾರಣವಾದ ಇಂಡೊನೇಷ್ಯಾದ ವಿಮಾನದಲ್ಲಿ ಸುಮಾರು ರು.3ಕೋಟಿ...
ಜಕಾರ್ತಾ: ಭಾನುವಾರ ದುರಂತಕ್ಕೊಳಗಾಗಿ 54 ಮಂದಿ ಸಾವಿಗೆ ಕಾರಣವಾದ ಇಂಡೊನೇಷ್ಯಾದ ವಿಮಾನದಲ್ಲಿ ಸುಮಾರು ರು.3ಕೋಟಿ ಕೊಂಡೊಯ್ಯಲಾಗಿತ್ತು ಎಂದು ತಿಳಿದು ಬಂದಿದೆ.
ವಿಮಾನದಲ್ಲಿ ಹಣವಿದ್ದ ವಿಷಯ ಸರ್ಕಾರದ ಅಂಚೇ ಕಚೇರಿಯ ಅಧಿಕೃತ ವಕ್ತಾರರಿಂದ ಬಹಿರಂಗವಾಗಿದ್ದು, ಸರ್ಕಾರದ ಆ ಹಣವನ್ನು ಹಳ್ಳಿಗಳ ಬಡವರಿಗೆ, ಸಂತ್ರಸ್ತರಿಗೆ ಹಂಚಲೆಂದೇ ಕೊಂಡೊಯ್ಯಲಾಗುತ್ತಿತ್ತು ಎಂದು ಮೂಲಗಳು ತಿಳಿಸಿವೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.