ಗಾಫರ್ ಮೊಹಮ್ಮದ್ ಸಾದ್ 
ವಿದೇಶ

ಯೆಮನ್​ ಸ್ಫೋಟ: ಅಡೆನ್ ರಾಜ್ಯಪಾಲ ಗಾಫರ್ ಸಾದ್ ಸೇರಿ 6 ಸಾವು

ಶಂಕಿತ ಹೌಥಿ ಬಂಡುಕೋರರು ನಡೆಸಿದ ದಾಳಿಗೆ ಯೆಮನ್​ನ ಅಡೆನ್ ನಗರದ ಗವರ್ನರ್ ಜಾಫರ್ ಮೊಹಮ್ಮದ್ ಸಾದ್ ಮತ್ತು 6 ಮಂದಿ ಅಂಗರಕ್ಷಕರು ಬಲಿಯಾಗಿದ್ದಾರೆ...

ಯೆಮನ್: ಶಂಕಿತ ಹೌಥಿ ಬಂಡುಕೋರರು ನಡೆಸಿದ ದಾಳಿಗೆ ಯೆಮನ್​ನ ಅಡೆನ್ ನಗರದ ಗವರ್ನರ್ ಗಾಫರ್ ಮೊಹಮ್ಮದ್ ಸಾದ್ ಮತ್ತು 6 ಮಂದಿ ಅಂಗರಕ್ಷಕರು ಬಲಿಯಾಗಿದ್ದಾರೆ.

ಕಚೇರಿಗೆ ತೆರಳುತ್ತಿದ್ದಾಗ ಈ ಸ್ಫೋಟ ಸಂಭವಿಸಿದ್ದು, ಗಾಫರ್ ಮೊಹಮ್ಮದ್ ಸಾದ್ ಅವರು ಮೃತಪಟ್ಟಿದ್ದಾರೆ ಎಂದು ಯೆಮೆನ್ ಭದ್ರತಾ ಅಧಿಕಾರಿಗಳು ತಿಳಿಸಿದ್ದು, ಸ್ಫೋಟದ ಕಾರಣ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಬಂದರು ನಗರ ಅಡೆನ್​ನ ತವಾಹಿ ಪ್ರದೇಶದಲ್ಲಿ ಈ ದಾಳಿ ನಡೆದಿದೆ. ಸೌದಿ ನೇತೃತ್ವದ ಮೈತ್ರಿಕೂಟದ ಬೆಂಬಲದೊಂದಿಗೆ ಸರ್ಕಾರಿ ಪಡೆಗಳು ಈ ವರ್ಷದ ಆದಿಯಲ್ಲಿ ಷಿಯಾ ಹೌಥಿ ಬಂಡುಕೋರರನ್ನು ನಗರದಿಂದ ಹೊರದಬ್ಬಿ ಅಡೆನ್ ನಗರವನ್ನು ಮರುವಶ ಪಡಿಸಿಕೊಂಡಿದ್ದವು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಹಬ್ಬಗಳ ಹೊತ್ತಲ್ಲೆ ಕಾಂಗ್ರೆಸ್‌ನಿಂದ ಜನತೆಗೆ ಮತ್ತೊಂದು ಶಾಕ್: Nandini ಹಾಲಿನ ದರ ಲೀಟರ್‌ಗೆ 8 ರೂ. ಏರಿಕೆಗೆ ಸಂಪುಟ ಸಮ್ಮತಿ!

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!