ಸಾಂದರ್ಭಿಕ ಚಿತ್ರ 
ವಿದೇಶ

ಭಾರತೀಯ ಚಾಲಕನಿಗೆ ನಿಂದನೆ

ಭಾರತೀಯ ಮೂಲದ ಟ್ಯಾಕ್ಸಿ ಚಾಲಕರೊಬ್ಬರು ತನ್ನ ವಾಹನದಲ್ಲಿ ಪ್ರಯಾಣಿಸಿದ ನಾಲ್ವರು ತನ್ನನ್ನು ಇಸ್ಲಾಮಿಕ್ ಸ್ಟೇಟ್...

ಸೌತ್‍ವೇಲ್ಸ್: ಭಾರತೀಯ ಮೂಲದ ಟ್ಯಾಕ್ಸಿ ಚಾಲಕರೊಬ್ಬರು ತನ್ನ ವಾಹನದಲ್ಲಿ ಪ್ರಯಾಣಿಸಿದ ನಾಲ್ವರು ತನ್ನನ್ನು ಇಸ್ಲಾಮಿಕ್ ಸ್ಟೇಟ್ ಸದಸ್ಯನೆಂದು ಬಯ್ದದ್ದಲ್ಲದೆ ತನ್ನ ವಿರುದ್ಧ ಜನಾಂಗೀಯ ನಿಂದನೆ ನಡೆಸಿದರೆಂದು ಆರೋಪಿಸಿದ್ದಾರೆ. 
ಕನಕ್ ಹಿರಾನಿ(37) ಇದೇ ಕಾರಣಕ್ಕೆ ಅವರನ್ನು ಟ್ಯಾಕ್ಸಿಯಿಂದ ಹೊರಹಾಕಿರುವುದಾಗಿಯೂ, ಅವರು ಟ್ಯಾಕ್ಸಿ ಚಾರ್ಜ್ ಕೂಡ ಕೊಡದೇ ಹೋದರೆಂದೂ ದೂರಿನಲ್ಲಿ ತಿಳಿಸಿದ್ದಾರೆ. 
ವೇಲ್ಸ್ ನ ಕಾರ್ಡಿಫ್ ಸಿಟಿಯಿಂದ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುವಾಗ ಈ ಘಟನೆ ನಡೆದಿದೆ. ಬಹಳ ಕಾಯಿಸಿದಾಗ 20 ಪೌಂಡ್ ವೆಯ್ಟಿಂಗ್ ಚಾರ್ಜ್ ಕೇಳಿದ್ದಕ್ಕೆ ಇದೆಲ್ಲ ಶುರುವಾಯಿತು ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಬಹು ಅಂಗಾಂಗ ವೈಫಲ್ಯದಿಂದ ಗಾಯಕಿ ಆಶಾ ಭೋಸ್ಲೆ ನಿಧನ': ಬ್ರೀಚ್ ಕ್ಯಾಂಡಿ ಆಸ್ಪತ್ರೆ ಸ್ಪಷ್ಟನೆ

ಪ್ರತಿ ಪಂದ್ಯಕ್ಕೂ ಬನ್ನಿ... ನೀವು ನನ್ನ ಅದೃಷ್ಟ: IPLನಲ್ಲಿ ಶತಕ ಸಿಡಿಸಿ ವಿನಮ್ರ ಮನವಿ ಮಾಡಿದ ಸಂಜು ಸ್ಯಾಮ್ಸನ್, Video!

'ಇರಾನ್‌ಗೆ ಸಮವಸ್ತ್ರ, ಅಮೆರಿಕಕ್ಕೆ ಸೂಟ್': ಶಾಂತಿ ಮಾತುಕತೆಗೂ ಮುನ್ನ ಗಮನಸೆಳೆದ ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಉಡುಗೆ!

ಬೇಡ ಬೇಡ ಹೀಗೆಲ್ಲಾ ಮಾಡಬೇಡಿ: ರಸ್ತೆಯಲ್ಲೇ ಗಳಗಳನೆ ಅತ್ತ ನಟಿ ರಮ್ಯಾ

ಮುಂಬೈ: ಖ್ಯಾತ ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ, ಗಣ್ಯರ ಕಂಬನಿ

SCROLL FOR NEXT