ಸಾಂದರ್ಭಿಕ ಚಿತ್ರ 
ವಿದೇಶ

ಫೇಸ್ಬುಕ್ ವಿರುದ್ಧ ಪ್ರತಿಭಟನೆ; ಇಸ್ರೇಲ್ ಫೇಸ್ಬುಕ್ ಮುಖ್ಯ ಕಚೇರಿಗೆ ಹಾನಿ

ಫೇಸ್ಬುಕ್ ನಲ್ಲಿರುವ ಜ್ಯೂ ಧರ್ಮೀಯರು ಮತ್ತು ಇಸ್ರೇಲಿಗಳ ನಡುವೆ ಹಿಂಸೆಗೆ ಪ್ರಚೋದನೆ ನೀಡುವ ಪುಟಗಳನ್ನು ತೆಗೆದುಹಾಕಲು ಇಸ್ರೇಲಿನ ರಾಜಧಾನಿ ಟೆಲ್ ಅವೈವ್

ಜೆರುಸೇಲಮ್: ಫೇಸ್ಬುಕ್ ನಲ್ಲಿರುವ ಜ್ಯೂ ಧರ್ಮೀಯರು ಮತ್ತು ಇಸ್ರೇಲಿಗಳ ನಡುವೆ ಹಿಂಸೆಗೆ ಪ್ರಚೋದನೆ ನೀಡುವ ಪುಟಗಳನ್ನು ತೆಗೆದುಹಾಕಲು ಇಸ್ರೇಲಿನ ರಾಜಧಾನಿ ಟೆಲ್ ಅವೈವ್ ನಲ್ಲಿ ನಡೆಯುತ್ತಿದ್ದ ಪ್ರತಿಭಟನೆಯ ವೇಳೆಯಲ್ಲಿ ಸಂಸ್ಥೆಯ ಮುಖ್ಯ ಕಚೇರಿಯಾ ಕಟ್ಟಡಕ್ಕೆ ಹಾನಿಯಾಗಿದೆ.

ಈ ಫೇಸ್ಬುಕ್ ಕಚೇರಿಯ ಕಟ್ಟಡದ ಮೇಲೆ 'ನಿಮ್ಮ ಕೈಯಲ್ಲಿ ರಕ್ತ' ಎಂದು ಸ್ಪ್ರೇ ಪೈಂಟಿಂಗ್ ಮೂಲಕ ಮೂಲಕ ಇಸ್ರೇಲಿ ನಿವಾಸಿ ರಾಟೆಮ್ ಗೇಜ್ ದೊಡ್ಡದಾಗಿ ಬರೆದಿದ್ದಾರೆ ಎಂದು ಜೆರುಸೇಲಮ್ ಪೋಸ್ಟ್ ವರದಿ ಮಾಡಿದೆ.

ನಂತರ ಸುದ್ದಿವಾಹಿನಿಗೆ ಮಾತನಾಡಿರುವ ಅವರು ಕಟ್ಟಡಕ್ಕೆ ಹಾನಿ ಮಾಡಿದ್ದು ಏಕೆಂದರೆ 'ಇಸ್ರೇಲಿಗಳನ್ನು ಕೊಲೆ ಮಾಡಿ' ಎಂಬ ಪುಟವನ್ನು ತೆಗೆದು ಹಾಕಲು ಸಂಸ್ಥೆ ನಿರಾಕರಿಸಿದ್ದಕ್ಕೆ ಎಂದಿದ್ದಾರೆ. ಸಂಸ್ಥೆಯ ಅಂತರ್ಜಾಲ ಪುಟಕ್ಕೆ ಹೆಚ್ಚು ಜನ ಭೇಟಿ ನೀಡುವ ಒಂದೇ ಉದ್ದೇಶದಿಂದ ಆ ಪುಟವನ್ನು ತೆಗೆದು ಹಾಕಲು ಫೇಸ್ಬುಕ್ ನಿರಾಕರಿಸಿದೆ ಎಂದು ದೂರಿದ್ದರೆ.

ಈ ಹಿಂದೆ ಫೇಸ್ಬುಕ್ ಈತನ ವಿರುದ್ಧ ದೂರು ನೀಡಿದ್ದರಿಂದ ಗೇಜ್ ಅವರು ಅಧಿಕೃತವಾಗಿ ತಮ್ಮ ಹೆಸರನ್ನು ಮಾರ್ಕ್ ಜ್ಯೂಕರ್ಬರ್ಗ್ ಎಂದು ಬದಲಾಯಿಸಿಕೊಂಡು ಕುಚೋದ್ಯ ಮಾಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!