ಸಾಂದರ್ಭಿಕ ಚಿತ್ರ 
ವಿದೇಶ

ವಿಮಾನದಲ್ಲಿ ಪ್ರಯಾಣಿಕರಿಗೆ ಮದ್ಯ ವಿತರಣೆ ನಿರಾಕರಿಸಿದ್ದಕ್ಕೆ ವಜಾ

ವಿಮಾನದಲ್ಲಿ ಪ್ರಯಾಣಿಕರಿಗೆ ಮದ್ಯ ವಿತರಣೆ ಮಾಡಲ್ಲ ಎಂದು ಹೇಳಿದ ಫ್ಲೈಟ್ ಅಟೆಂಡೆಂಟ್‍ವೊಬ್ಬಳನ್ನು ಎಕ್ಸ್‍ಪ್ರೆಸ್ ಜೆಟ್...

ವಾಷಿಂಗ್ಟನ್: ವಿಮಾನದಲ್ಲಿ ಪ್ರಯಾಣಿಕರಿಗೆ ಮದ್ಯ ವಿತರಣೆ ಮಾಡಲ್ಲ ಎಂದು ಹೇಳಿದ ಫ್ಲೈಟ್ ಅಟೆಂಡೆಂಟ್‍ವೊಬ್ಬಳನ್ನು ಎಕ್ಸ್‍ಪ್ರೆಸ್ ಜೆಟ್ ಸಂಸ್ಥೆ ವಜಾ ಮಾಡಿದೆ.

ಇಸ್ಲಾಂ ಧರ್ಮದಲ್ಲಿ ಮದ್ಯ ವಿತರಣೆಗೆ ಅವಕಾಶವಿಲ್ಲ. ಹಾಗಾಗಿ ನಾನು ಆ ಕೆಲಸ ಮಾಡಲ್ಲ ಎಂದು ಮುಸ್ಲಿಂ ಫ್ಲೈಟ್ ಅಟೆಂಡೆಂಟ್ ಚಾರಿ ಸ್ಟ್ಯಾನ್ಲೆ ಪಟ್ಟು ಹಿಡಿದಿದ್ದಳು. ಈ ಹಿನ್ನೆಲೆಯಲ್ಲಿ ಸಂಸ್ಥೆ ಆಕೆಯನ್ನು ಕೆಲಸದಿಂದ ಕಿತ್ತುಹಾಕಿದೆ.

ಇದನ್ನು ಪ್ರಶ್ನಿಸಿ ಚಾರಿ ಸಮಾನ ಉದ್ಯೋಗಾವ ಕಾಶ ಆಯೋಗಕ್ಕೆ ದೂರು ನೀಡಿದ್ದಾಳೆ. 2 ವರ್ಷಗಳ ಹಿಂದೆ ಚಾರಿ ಇಸ್ಲಾಂಗೆ ಮತಾಂತರಗೊಂಡಿದ್ದು, ಇಸ್ಲಾಂನಲ್ಲಿ ಮದ್ಯಕ್ಕೆ ನಿಷೇಧವಿದೆ ಎಂದು ಅರಿತ ಆಕೆ, ಯಾರಾದರೂ ಮದ್ಯ ಕೇಳಿದರೆ ವಿತರಿಸುವ ಕೆಲಸವನ್ನು ಬೇರೊಬ್ಬರಿಗೆ ಕಲ್ಪಿಸಿ ಎಂದು ಮೇಲ್ವಿಚಾರಕರನ್ನು ಕೇಳಿಕೊಂಡಿದ್ದಳು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!