ನರೇಂದ್ರ ಮೋದಿ-ಬರಾಕ್ ಒಬಾಮ 
ವಿದೇಶ

ಐಎಸ್ ನಿರ್ಮೂಲನೆಗೆ ಒಂದಾಗೋಣ: ಒಬಾಮ

ನಮ್ಮ ಸೇನೆ ಎಷ್ಟೇ ಬಲಶಾಲಿಯಾಗಿದ್ದರೂ, ನಮ್ಮ ಆರ್ಥಿಕತೆ ಎಷ್ಟೇ ಪ್ರಬಲವಾಗಿದ್ದರೂ ಅಮೆರಿಕವೊಂದಕ್ಕೇ ಜಗತ್ತಿನ ಸಮಸ್ಯೆಗಳನ್ನು ಪರಿಹರಿಸಲು...

ಸ್ಯಾನೋಸೆ: 'ನಮ್ಮ ಸೇನೆ ಎಷ್ಟೇ ಬಲಶಾಲಿಯಾಗಿದ್ದರೂ, ನಮ್ಮ ಆರ್ಥಿಕತೆ ಎಷ್ಟೇ ಪ್ರಬಲವಾಗಿದ್ದರೂ ಅಮೆರಿಕವೊಂದಕ್ಕೇ ಜಗತ್ತಿನ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ. ಐಎಸ್ ಐಎಸ್ ನಂತಹ ಉಗ್ರ ಸಂಘಟನೆಯನ್ನು ಎಲ್ಲರೂ ಒಂದಾಗಿ ನಿರ್ಮೂಲನೆ ಮಾಡಬೇಕಿದೆ' ಹೀಗೆಂದು ಹೇಳಿದ್ದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ.

ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಸೋಮವಾರ ಮಾತನಾಡಿದ ಅವರು, ಇರಾಕ್ ವಿರುದ್ಧ ಏಕಾಂಗಿಯಾಗಿ ಹೋರಾಟಕ್ಕೆ ಮುಂದಾಗಿ, ನಮಗೆ ಅಲ್ಪಮಟ್ಟಿಗೆ ಹಿನ್ನಡೆಯಾಯಿತು. ಆದರೆ, ಸಿರಿಯಾ ವಿಚಾರದಲ್ಲಿ ಹಾಗಾಗದಂತೆ ನೋಡಿಕೊಳ್ಳಬೇಕು ಎಂದರು.

ವಿಷಕಾರಿ ಸಿದಾಟಛಿಂತವನ್ನಿಟ್ಟುಕೊಂಡಿರುವ ಐಎಸ್ ಉಗ್ರ ರಿಂದ ಅಪಾಯ ಕಟ್ಟಿಟ್ಟ ಬುತ್ತಿ. ಇಸ್ಲಾಂ ಅನ್ನು ತಿರುಚಿ, ಹಿಂಸೆಯನ್ನು ಪ್ರೇರೇಪಿಸುವವರನ್ನು ಮುಸ್ಲಿಮರು ತಿರಸ್ಕರಿಸಬೇಕು. ಉಗ್ರರು ಅಮಾಯಕರ ಶಿರಚ್ಛೇದ ಮಾಡಿ ದರೆ, ಮಹಿಳೆಯರನ್ನು ಗುಲಾಮರನ್ನಾಗಿಸಿದರೆ, ಅದು ಇಡೀ ಮಾನವತೆ ಮೇಲೆ ನಡೆದ ಹಲ್ಲೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್