ಬರಾಕ್ ಒಬಾಮಾ -ಮಿಶೆಲ್ 
ವಿದೇಶ

ಒಬಾಮಾ ಶ್ವೇತಭವನದಲ್ಲಿ ವೈಫೈ ಕಿರಿಕಿರಿ!

ವೈಫೈ ಸಿಗ್ನಲ್ ಸಿಗದೆ ಕಿರಿಕಿರಿ ಅನುಭವಿಸುವರಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಕೂಡಾ ಒಬ್ಬರು!

ವಾಷಿಂಗ್ಟನ್: ವೈಫೈ ಸಿಗ್ನಲ್ ಸಿಗದೆ ಕಿರಿಕಿರಿ ಅನುಭವಿಸುವರಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಕೂಡಾ ಒಬ್ಬರು! 
ಸಿಬಿಎಸ್ ನ ಸೂಪರ್ ಬೌಲ್ ಪ್ರೀ ಗೇಮ್ ಶೋ ನಲ್ಲಿ ಗೇಲ್ ಕಿಂಗ್‌ಗೆ ನೀಡಿದ ಸಂದರ್ಶನದಲ್ಲಿ ಒಬಾಮಾ, ಶ್ವೇತ ಭವನದ ವೈಫೈ ಕಿರಿಕಿರಿ ಬಗ್ಗೆ ಹೇಳಿದ್ದಾರೆ .
ಶ್ವೇತಭವನದಲ್ಲಿ ವೈಫೈ ಸಿಗ್ನಲ್ ಸಮಸ್ಯೆಯಿದೆ. ಆದ್ದರಿಂದಅದನ್ನು ಸರಿಮಾಡಬೇಕಾದ ಅಗತ್ಯವಿದೆ ಎಂದು ಒಬಾಮಾ ಹೇಳಿದ್ದಾರೆ.
ಶ್ವೇತಭವನದಲ್ಲಿ ಇರುವ ಸಮಸ್ಯೆ ಎಂದರೆ ವೈಫೈಯದ್ದು, ನಮ್ಮ ಮಕ್ಕಳು ಸಾಶಾ ಮತ್ತು ಮಾಲಿಯಾ ಕೂಡಾ ವೈಫೈ ಕಿರಿಕಿರಿಯನ್ನು ಅನುಭವಿಸುತ್ತಿದ್ದಾರೆ  ಎಂದು ಫಸ್ಟ್ ಲೇಡಿ ಮಿಶೆಲ್ ಒಬಾಮಾ ದನಿಗೂಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜಮ್ಮು-ಕಾಶ್ಮೀರ: ಬುಡ್ಗಾಮ್‌ ಎನ್ ಕೌಂಟರ್ ನಲ್ಲಿ ಉಗ್ರನ ಹತ್ಯೆ; AK ರೈಫಲ್ ಮತ್ತಿತರ ಶಸ್ತ್ರಾಸ್ತ್ರಗಳು ವಶ!

ಈ ಬಾರಿಯ 'ಯುವ ದಸರಾ' ಉದ್ಘಾಟನೆಗೆ ಖ್ಯಾತ ನೃತ್ಯ ನಿರ್ದೇಶಕ ಪ್ರಭುದೇವಗೆ ಆಹ್ವಾನ!

10 ದಿನಗಳ ಬಳಿಕ ಸುರಂಗದಿಂದ ಕಾರ್ಮಿಕರ ಪವಾಡ ಸದೃಶ ರಕ್ಷಣೆ; ‘ಜಗತ್ತು ಈವರೆಗೆ ಕಂಡು ಕೇಳರಿಯದ ರಕ್ಷಣಾ ಕಾರ್ಯಾಚರಣೆ’; ತಜ್ಞ Arnold Dix

'ಭಾರತ ಕೂಡ ಸೋತಿದೆ' ಎಂದ PCB, ಮೊಹ್ಸಿನ್ ನಕ್ವಿಗೆ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ಕೊಟ್ಟ Iceland Cricket Board

ಹೊಲದಲ್ಲಿ ಅಪ್ರಾಪ್ತ ಬಾಲಕಿಯೊಂದಿಗೆ ಲೈಂಗಿಕ ಕ್ರಿಯೆ: ಗದರಿದ ಮಹಿಳೆಯನ್ನು ಉಸಿರುಗಟ್ಟಿಸಿ ಕೊಂದ ಯುವಕ!