ವಿದೇಶ

ಅಮೆರಿಕಾದ ಒತ್ತಡ , ಜಪಾನ್ ಪ್ರಧಾನಿ ಇರಾನ್ ಪ್ರವಾಸ ರದ್ದು

Nagaraja AB
ಟೊಕಿಯೋ : ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಒತ್ತಡದಿಂದಾಗಿ  ಜಪಾನ್ ಪ್ರಧಾನಮಂತ್ರಿ ಶಿಂಜೊ ಅಬೆ  ಇರಾನ್ ಪ್ರವಾಸವನ್ನು ರದ್ದುಗೊಳ್ಳಿಸಿದ್ದಾರೆ ಎಂದು ಕ್ಯೂಡೊ ನ್ಯೂಸ್ ಹೇಳಿದೆ.
ಮೇ ತಿಂಗಳಲ್ಲಿ ಪರಮಾಣು ಒಪ್ಪಂದದಿಂದ ಇರಾನ್ ಹೊರ ಹಾಕಿದ ನಂತರ ಅಮೆರಿಕಾ  ಅಸಮಾಧಾನಗೊಂಡಿದ್ದು, ನವೆಂಬರ್ 4 ರೊಳಗೆ ಇರಾನ್ ನಿಂದ ತೈಲ ಆಮದು ನಿಲ್ಲಿಸುವಂತೆ ಜಪಾನ್ ಹಾಗೂ ಇತರ ರಾಷ್ಟ್ರಗಳಿಗೆ ಅಮೆರಿಕಾ ಎಚ್ಚರಿಕೆ ನೀಡಿದೆ.
  ಶಿಂಜೋ ಅಬೆ ಇರಾನ್ ರದ್ದುಗೊಳಿಸುವಲ್ಲಿಯೂ ಇದೇ ಪ್ರಮುಖ ಕಾರಣ ಅನ್ನೋ ಮಾತುಗಳು ಕೇಳಿಬರುತ್ತಿವೆ.
SCROLL FOR NEXT