ವಿದೇಶ

ಜೂ.1 ವರೆಗೂ ಲಾಕ್ ಡೌನ್ ವಿಸ್ತರಣೆ ಘೋಷಿಸಿದ ಸಿಂಗಪೂರ್

Srinivas Rao BV

ಸಿಂಗಪೂರ್: ಕೊರೋನಾ ವೈರಸ್ ಗೆ ತತ್ತರಿಸಿದ ಸಿಂಗಪೂರ್ ನಲ್ಲಿ ಜೂ.1 ವರೆಗೂ ಲಾಕ್ ಡೌನ್ ನ್ನು ವಿಸ್ತರಣೆ ಮಾಡಲಾಗಿದೆ. 

ನಾಲ್ಕುವಾರಗಳ ಕಾಲದ ಭಾಗಶಃ ಲಾಕ್ ಡೌನ್ ಇದಾಗಿರಲಿದ್ದು ಕೊರೋನಾ ವೈರಸ್ ತಡೆಯಲು ಸಹಕಾರಿಯಾಗಲಿದೆ ಎಂದು ಅಲ್ಲಿನ ಪ್ರಧಾನಿ ಹೇಳ್ದಿದಾರೆ. 

ಏ.07 ರಿಂದ ಮೇ.4 ವರೆಗೆ ಕಚೇರಿಗಳು, ಶಾಲೆಗಳನ್ನು ಪುನಾರಂಭಿಸಲು ಯೋಜನೆ ರೂಪಿಸಲಾಗಿತ್ತು. ಆದರೆ ಈಗ ಲಾಕ್ ಡೌನ್ ವಿಸ್ತರಣೆಯಾಗಿದೆ. 

SCROLL FOR NEXT