ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

ಭಾರತದ ಕಲಾವಿದ ಅಮೃತಾ ಶೇರ್ಗಿಲ್ ರಚನೆಯ ಕಲಾಕೃತಿಗೆ ದಾಖಲೆಯ 37.8 ಕೋಟಿ ರೂ. ಬೆಲೆ; ಎರಡನೇ ದುಬಾರಿ ಆರ್ಟ್ ವರ್ಕ್!

ಭಾರತದ ಕಲಾವಿದ ಅಮೃತ ಶೇರ್ ಗಿಲ್ ಅವರ ಕಲಾಕೃತಿ ದಾಖಲೆಯ ಬೆಲೆಗೆ ಬಿಕರಿಯಾಗಿದೆ.

ಅಮೃತಾ ಶೇರ್ಗಿಲ್ ರಚನೆಯ ಕಲಾಕೃತಿ
Srinivas Rao BV
Updated On : 15 Jul 2021, 1:07 pm

ನವದೆಹಲಿ: ಭಾರತದ ಕಲಾವಿದರಾದ ಅಮೃತ ಶೇರ್ಗಿಲ್ ಅವರ ಕಲಾಕೃತಿ ದಾಖಲೆಯ ಬೆಲೆಗೆ ಬಿಕರಿಯಾಗಿದೆ. ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಬಿಕರಿಯಾದ ಎರಡನೇ ಕಲಾಕೃತಿ ಇದಾಗಿದ್ದು 37.8 ಕೋಟಿ ರೂಪಾಯಿಗಳಿಗೆ ಖರೀದಿಸಲಾಗಿದೆ. 

ಸಾಫ್ರನ್ ಆರ್ಟ್ಸ್ ನ ಬೇಸಿಗೆ ಲೈವ್ ಹರಾಜಿನಲ್ಲಿ ಈ ಕಲಾಕೃತಿಯಲ್ಲಿ ಮಾರಾಟಕ್ಕೆ ಇಡಲಾಗಿತ್ತು. ಸಾಫ್ರನ್ ಆರ್ಟ್ ಸೇಲ್ ನಲ್ಲಿ ಈ ವರ್ಷ 39.98 ಕೋಟಿಗಳಿಗೆ ಬಿಕರಿಯಾದ, 1961 ರಲ್ಲಿ ವಿಎಸ್ ಗೈಟೊಂಡೆ ಅವರ ಕಲಾಕೃತಿ ಅತಿ ಹೆಚ್ಚು ಬೆಲೆಗೆ ಜಾಗತಿಕವಾಗಿ ಮಾರಾಟವಾಗಿದ್ದ ಭಾರತದ  ಕಲಾಕೃತಿಯಾಗಿತ್ತು.  

1983 ರಲ್ಲಿ ಶೇರ್ ಗಿಲ್ ಅವರು ಭಾರತಕ್ಕೆ ವಾಪಸ್ಸಾದ ಕೆಲವು ವರ್ಷಗಳ ನಂತರ ರಚಿಸಿದ್ದ ಕಲಾಕೃತಿ ಇದಾಗಿದ್ದು ಗೋರಖ್ ಪುರದ ಎಸ್ಟೇಟ್ ನಲ್ಲಿ ರಚಿಸಲಾಗಿತ್ತು. ಕೃಷಿ ಭೂಮಿಯಲ್ಲಿ ಮಹಿಳೆಯರು ಕೆಲಸ ಮಾಡುತ್ತಿರುವ ಚಿತ್ರ ಇದಾಗಿದೆ. 

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments