ಸಂಗ್ರಹ ಚಿತ್ರ 
ವಿದೇಶ

ತಜಿಕಿಸ್ತಾನ್‌-ಕಿರ್ಗಿಸ್ತಾನ್‌ ಗಡಿ ಸಂಘರ್ಷದಲ್ಲಿ 40 ಸಾವು: ಸಂಘರ್ಷದ ಬಳಿಕ ಸೇನೆ ಹಿಂಪಡೆಯಲು ಉಭಯ ದೇಶಗಳ ಒಪ್ಪಿಗೆ

ತಜಿಕಿಸ್ತಾನ್ ಗಡಿಯಲ್ಲಿ ನಡುವಿನ ಸಶಸ್ತ್ರ ಸಂಘರ್ಷದಲ್ಲಿ 40 ಮಂದಿ ಸಾವನ್ನಪ್ಪಿದ್ದ ಬೆನ್ನಲ್ಲೇ ಸೇನೆ ಹಿಂಪಡೆಯಲು ಉಭಯ ದೇಶದ ಸರ್ಕಾರಗಳು ಒಪ್ಪಿಕೊಂಡಿವೆ.

ಬಿಷ್ಕೆಕ್: ತಜಿಕಿಸ್ತಾನ್ ಗಡಿಯಲ್ಲಿ ನಡುವಿನ ಸಶಸ್ತ್ರ ಸಂಘರ್ಷದಲ್ಲಿ 40 ಮಂದಿ ಸಾವನ್ನಪ್ಪಿದ್ದ ಬೆನ್ನಲ್ಲೇ ಸೇನೆ ಹಿಂಪಡೆಯಲು ಉಭಯ ದೇಶದ ಸರ್ಕಾರಗಳು ಒಪ್ಪಿಕೊಂಡಿವೆ.

ಮಧ್ಯ ಏಷ್ಯಾದ ಎರಡು ಮಾಜಿ ಸೋವಿಯತ್ ಗಣರಾಜ್ಯಗಳ ರಾಷ್ಟ್ರೀಯ ಭದ್ರತೆಯ ಮುಖ್ಯಸ್ಥರು ಶನಿವಾರದ ಸಭೆಯಲ್ಲಿ ಸೇನೆ ಹಿಂಪಡೆಲು ಒಪ್ಪಿಕೊಂಡಿದ್ದಾರೆ. 

ಕಿರ್ಗಿಸ್ತಾನ-ತಜಕಿಸ್ತಾನ ಗಡಿಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ 31 ಕಿರ್ಗಿಸ್ತಾನ ನಾಗರಿಕರು ಸಾವನ್ನಪ್ಪಿದ್ದು,  154 ಮಂದಿ ಗಾಯಗೊಂಡಿದ್ದಾರೆ ಎಂದು ಸಚಿವಾಲಯದ ವಕ್ತಾರರು ಸುದ್ದಿಗಾರರಿಗೆ ತಿಳಿಸಿತ್ತು.

ಕಳೆದೊಂದು ವಾರದಲ್ಲಿ ಮಧ್ಯಏಷ್ಯಾ ದೇಶಗಳಾದ ತಜಕಿಸ್ತಾನ ಮತ್ತು ಕಿರ್ಗಿಸ್ತಾನ ನಡುವೆ ಗಡಿ ಸಂಘರ್ಷ ಭುಗಿಲೆದ್ದಿದ್ದು, ಅಮಾಯಕ ನಾಗರಿಕರ ಸಾವು-ನೋವಿಗೆ ಕಾರಣವಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!