ಬಂದೂಕುಧಾರಿಯಿಂದ ಶೂಟೌಟ್ 
ವಿದೇಶ

US ರೆಸ್ಟೋರೆಂಟ್‌ನಲ್ಲಿ ಬಂದೂಕುಧಾರಿಯಿಂದ ಗುಂಡಿನ ದಾಳಿ, ಮೂವರು ಸಾವು! ಹೊಸ Video

ಬಂದೂಕುಧಾರಿ ನಾಲ್ಕು ಬಾರಿ ಕಿಟಕಿಯ ಬಳಿಗೆ ನಡೆದು ಹೋಗಿ ಗುಂಡು ಹಾರಿಸಿದಾಗ ರೆಸ್ಟೋರೆಂಟ್ ನ ಉದ್ಯೋಗಿಯೊಬ್ಬರು ಸಾವನ್ನಪ್ಪಿದ್ದರು. ಬಳಿಕ ಹತ್ತು ಜನರಿಗೆ ಗುಂಡು ಹಾರಿಸಲಾಗಿದೆ. ಶೂಟೌಟ್ ಘಟನೆಗೆ ನಿರ್ದಿಷ್ಟ ಕಾರಣ ತಿಳಿದುಬಂದಿಲ್ಲ.

ವಾಷಿಂಗ್ಟನ್: ಅಮೆರಿಕದ ರೆಸ್ಟೋರೆಂಟ್ ವೊಂದರಲ್ಲಿ ಕಳೆದ ವಾರ ನಡೆದ ಬಂದೂಕುದಾರಿಯಿಂದ ಶೂಟೌಟ್ ಘಟನೆಯ ಹೊಸ ವಿಡಿಯೋವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.

ಇಡಾಹೊ ಇನ್-ಎನ್-ಔಟ್ ಬರ್ಗರ್‌ನಲ್ಲಿ ನಡೆದ ಶೂಟೌಟ್ ನಲ್ಲಿ ಮೂವರು ಸಾವನ್ನಪ್ಪಿದ್ದರು. ಘಟನೆಯಲ್ಲಿ 7 ಜನರಿಗೆ ಗಾಯಗಳಾಗಿವೆ. ರೆಸ್ಟೋರೆಂಟ್ ಬಳಿಯಲ್ಲಿದ್ದ ಸ್ಟೋರ್ ವೊಂದರ ಸಿಬ್ಬಂದಿ ಓಡಿಬಂದು ಹೊರಗಡೆ ಬಂದೂಕುದಾರಿಯನ್ನು ತಡೆದಿದ್ದಾನೆ. ಇಲ್ಲದಿದ್ದರೆ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುತಿತ್ತು ಪೊಲೀಸರು ತಿಳಿಸಿದ್ದಾರೆ.

ಬಂದೂಕುಧಾರಿ ನಾಲ್ಕು ಬಾರಿ ಕಿಟಕಿಯ ಬಳಿಗೆ ನಡೆದು ಹೋಗಿ ಗುಂಡು ಹಾರಿಸಿದಾಗ ರೆಸ್ಟೋರೆಂಟ್ ನ ಉದ್ಯೋಗಿಯೊಬ್ಬರು ಸಾವನ್ನಪ್ಪಿದ್ದರು. ಬಳಿಕ ಹತ್ತು ಜನರಿಗೆ ಗುಂಡು ಹಾರಿಸಲಾಗಿದೆ. ಶೂಟೌಟ್ ಘಟನೆಗೆ ನಿರ್ದಿಷ್ಟ ಕಾರಣ ತಿಳಿದುಬಂದಿಲ್ಲ.

24 ವರ್ಷದ ಆಪಾದಿತ ದಾಳಿಕೋರ ಚಾಡ್ ವಿಲಿಯಮ್ಸ್ ಕೂಡಾ ತನ್ನಷ್ಟಕ್ಕೆ ತಾನೇ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಟ್ವಿನ್ ಫಾಲ್ಸ್ ಪೊಲೀಸ್ ಮುಖ್ಯಸ್ಥ ಮ್ಯಾಥ್ಯೂ ಹಿಕ್ಸ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಉಕ್ರೇನ್ ರಾಜಧಾನಿ ಕೈವ್ ನಲ್ಲಿ ರಷ್ಯಾ ದಾಳಿ: ಮಗು ಸೇರಿದಂತೆ ಮೂವರು ಸಾವು!

ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಬೇಡ: FCRA ವಿರುದ್ಧ ಅಮೆರಿಕದ ಕಾಂಗ್ರೆಸ್ಸಿಗರ ಟೀಕೆಯನ್ನು ತಿರಸ್ಕರಿಸಿದ ಭಾರತ!

ಚೀನಾಗೆ ತಿರುಗೇಟು: ಅರುಣಾಚಲ ಪ್ರದೇಶದ 27 ಸ್ಥಳಗಳಿಗೆ ಅಧಿಕೃತ ಹೆಸರು ಘೋಷಿಸಿದ ಭಾರತ!

'Islamic NATO: ಪಾಕಿಸ್ತಾನ, ಸೌದಿ ಅರೇಬಿಯಾ, ಟರ್ಕಿ ಜಂಟಿ ರಕ್ಷಣಾ ಒಪ್ಪಂದಕ್ಕೆ ಸಹಿ!

ಕರ್ನಾಟಕ SIR ಅವಧಿ ಮತ್ತೆ ವಿಸ್ತರಣೆ: BLO ಮನೆ ಮನೆ ಭೇಟಿಗೆ ಆಗಸ್ಟ್ 17 ಕೊನೆ ದಿನ; ಅಕ್ಟೋಬರ್ 27ಕ್ಕೆ ಅಂತಿಮ ಕರಡು ಪಟ್ಟಿ ಪ್ರಕಟ!