ಭಕ್ತಿ-ಜ್ಯೋತಿಷ್ಯ

ಹದಿನೆಂಟರ ನಂಟು

ಹದಿನೆಂಟರ ನಂಟು
Published On :

ಆರ್ಯಾವರ್ತ, ಭರತವರ್ಷ, ಭರತಖಂಡ, ಹಿಂದೂದೇಶ, ಭಾರತ ಎಂಬ ಹಲವು ಹೆಸರು ಹಾಗೂ ಭವ್ಯ  ಪರಂಪರೆ ಉಳ್ಳ ಈ ದೇಶದ ದಿವ್ಯ ಪುರಾಣ, ಇತಿಹಾಸಗಳು ಜ್ಞಾನದ ಭಂಡಾರವೇ ಆಗಿದೆ. ಆದರೆ ನಾವು ಇದನ್ನೆಲ್ಲಾ ತಿಳಿಯುವ ಗೋಜಿಗೇ ಹೋಗುವುದಿಲ್ಲ. ನಮ್ಮ ಶಿಕ್ಷಣ ಮಟ್ಟವೇ ಅಧೋಗತಿಗೆ ಇಳಿದಿದ್ದು, ಎಲ್ಲಾ ಟಿ.ವಿ. ಮೊಬೈಲುಗಳಿಗಷ್ಟೇ ಸೀಮಿತವಾಗಿ ಬಿಟ್ಟಿದೆ. ಕೆಲವು ಮುಖ್ಯ ವಿಚಾರಗಳನ್ನಾದರೂ ನಾವು ತಿಳಿದುಕೊಂಡಿರಲೇ ಬೇಕು.
ಅಷ್ಟಾದಶ ಆಚಾರ್ಯರು
ಪಿತಾಮಹ, ಸೂರ್ಯ, ವ್ಯಾಸ, ವಸಿಷ್ಠ, ಅತ್ರಿ, ಪರಾಶರ, ನಾರದ, ಗರ್ಗ, ಮರೀಚ, ಮನು, ಅಂಗೀರಾ, ಲೋಮೇಶ, ಚ್ಯವನ, ಯವನ, ಭೃಗು ಮತ್ತು ಶೌನಕ, ವಾಲ್ಮೀಕಿ, ಭಾರಧ್ವಾಜ.
ಅಷ್ಟಾದಶ ಪುರಾಣಗಳು
ಬ್ರಹ್ಮಪುರಾಣ, ಪದ್ಮ, ವಿಷ್ಣು, ವಾಯು, ಭಾಗವತ, ನಾರದ, ಮಾರ್ಕಂಡೇಯ, ಅಗ್ನಿ, ಭವಿಷ್ಯತ್, ಬ್ರಹ್ಮವೈವರ್ತ, ಲಿಂಗ, ವರಾಹ, ಸ್ಕಂದ, ವಾಮನ, ಕೂರ್ಮ, ಮತ್ಸ್ಯ, ಗರುಡ ಮತ್ತು ಬ್ರಹ್ಮಾಂಡ.

ಅಷ್ಟಾದಶ ಪುಣ್ಯನದಿಗಳು
ಗಂಗಾ, ಸಿಂಧೂ, ಸರಸ್ವತಿ, ಯಮುನಾ, ಗೋದಾವರಿ, ನರ್ಮದಾ, ಕೃಷ್ಣಾ, ಭೀಮಾ, ಫಲ್ಗುಣಿ, ಸರಯೂ, ಗಂಡಕೀ, ಗೋಮತಿ, ಕಾವೇರಿ, ಕಪಿಲಾ, ಪ್ರಯಾಗ, ನಿರತಾ, ನೇತ್ರಾವತೀ, ಚಂದ್ರಭಾಗ.
ಅಷ್ಟಾದಶ ಆದರ್ಶ ಮಹಾರಾಜರು
ಮಾಂಧಾತ, ನಹುಷ, ಅಂಬರೀಷ, ಹರಿಶ್ಚಂದ್ರ, ಉತ್ಥಾನಪಾದ, ಭರತ, ಸಗರ, ಪೃಥು, ನಳ, ಯಯಾತಿ, ಇಕ್ಷ್ವಾಕು, ದಶರಥ, ಜನಕರಾಜ, ಶ್ರೀರಾಮಚಂದ್ರ, ವಿಭೀಷಣ, ಯದುರಾಜ, ಧರ್ಮರಾಜ ಮತ್ತು ಪರೀಕ್ಷಿತ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.