ಕಂದಾಯ ಇಲಾಖೆಗೆ 5,532 ಕೋಟಿ ರೂಪಾಯಿ ಅನುದಾನ ಘೋಷಣೆ

ಕಂದಾಯ ಇಲಾಖೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು 5,532 ಕೋಟಿ ರುಪಾಯಿ ಅನುದಾನ ಘೋಷಿಸಿದ್ದಾರೆ...
ಕಂದಾಯ
ಕಂದಾಯ
Updated on

ಬೆಂಗಳೂರು: ಕಂದಾಯ ಇಲಾಖೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು 5,532 ಕೋಟಿ ರುಪಾಯಿ ಅನುದಾನ ಘೋಷಿಸಿದ್ದಾರೆ.

ಪೋಡಿ ಮುಕ್ತ ಗ್ರಾಮಗಳ ಸಂಖ್ಯೆ 1,000 ದಿಂದ 1500 ಹಳ್ಳಿಗಳಿಗೆ ವಿಸ್ತರಿಣೆ.

ಗ್ರಾಮ ಸಹಾಯಕರ ಮಾಸಿಕ ಧನ 7 ರಿಂದ 10 ಸಾವಿರ ರುಪಾಯಿಗಳಿಗೆ ಏರಿಕೆ.

ಪಹಣಿ ಪತ್ರಗಳನ್ನು ನೀಡಲು ಆಧಾರ್ ಮಾಹಿತಿ ಬಳಕೆ. ಮಾಲೀಕರಿಗೆ ಎಸ್ಎಂಎಸ್ ಮೂಲಕ ಪಹಣಿ ರವಾನೆ.

ಕೆಂಪೇಗೌಡ ಸ್ಮಾರಕ ಅಭಿವೃದ್ಧಿಗೆ 5 ಸಾವಿರ ಕೋಟಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com