ಈ ಬಾರಿ ಎಲ್ಲರ ಹಿತ ಕಾಯುವ, ಬಡವರಿಗೆ ಅಧಿಕಾರ ನೀಡುವ ಬಜೆಟ್: ಪಿಎಂ ಮೋದಿ
"ಈ ಅಧಿವೇಶನದಲ್ಲಿ ಭಾರತಕ್ಕೆ ಬಲವಾದ ಅಡಿಪಾಯವನ್ನು ನಾವು ಹಾಕುವವರಿದ್ದೇವೆ ಎಂದು ನಾವೆಲ್ಲರೂ ಖಾತ್ರಿಪಡಿಸಿಕೊಳ್ಲಬೇಕು. ಈ ಅಧಿವೇಶನವು ಮುಖ್ಯವಾಗಿ ಆರ್ಥಿಕ ವಿಷಯಗಳ ಮೇಲೆ ಕೇಂದ್ರೀಕರಿಸಲ್ಪಡುತ್ತದೆ. ಎರಡೂ ಸದನಗಳಲ್ಲಿ ಈ ವಿಷಯಗಳ ಬಗ್ಗೆ ಉತ್ತಮ ಚರ್ಚೆಗಳು ನಡೆಯಬೇಕೆಂದು ನಾನು ಬಯಸುತ್ತೇನೆ. ಇದು ಈ ದಶಕದ ಮೊದಲ ಅಧಿವೇಶನ ಈ ಬಜೆಟ್ ಎಲ್ಲರನ್ನೂ ಒಳಗೊಂಡಿರಲಿದೆ ಮತ್ತು


