ಬಾಡಿ ಎನ್ ಮರಡೋನ ಗೋಲ್ಡ್ ಡೈಮಂಡ್ ಜ್ಯುವೆಲರಿ ಮಳಿಗೆಯ ವಜ್ರಗಳ ವಿಭಾಗವನ್ನು, ಅಬು ಧಾಬಿಯ ಮಫ್ರಾಖ್ ನಲ್ಲಿ, ದಕ್ಷಿಣ ಭಾರತದ ಹೆಸರಾಂತ ನಟಿ ತ್ರಿಶಾ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬಾಡಿ ಚೆಮ್ಮನೂರ್ ಇಂಟರ್ ನ್ಯಾಷನಲ್ ಗ್ರೂಪ್ ನ ಮುಖ್ಯಸ್ಥ ಮತ್ತು ವ್ಯವಸ್ಥಾಪಕ ನಿರ್ದೇಶಕ ಬಾಡಿ ಚೆಮ್ಮನೂರ್ ಸಹ ಇದ್ದರು.