ಟಾಟಾ ವಿಸ್ತರಣೆ

Updated on: 

ಭಾರತದ ಮೂಲ ಕಂಪನಿಗಳಲ್ಲಿ ಟಾಟಾ ಸಂಸ್ಥೆಗೆ ಯಾವಾಗಲೂ ದೊಡ್ಡ ಹೆಸರು. ಟಾಟಾಗಳು ಹಣ ಮಾಡುವುದರಲ್ಲಿ ಮಾತ್ರ ಹೆಸರಾದವರಲ್ಲ. ಸಮಾಜಸೇವೆಗೆ ಅದನ್ನು ಚೆಲ್ಲುವುದರಲ್ಲೂ ಅವರೇ ಮುಂದು.
ಮುಂದಿನ ವರ್ಷಗಳಲ್ಲಿ ಟಾಟಾ ಬ್ರಾಂಡ್ ಅನ್ನು ಜಗತ್ತಿನಾದ್ಯಂತ ವಿಸ್ತರಿಸಲು ಕಂಪನಿ ಸಜ್ಜಾಗಿದೆ. ಮುಖ್ಯವಾಗಿ ಅಮೆರಿಕಾ, ಯುರೋಪ್ ಮತ್ತು ಆಫ್ರಿಕಾ. ಆಫ್ರಿಕಾದಲ್ಲಿ ವಾಹನ ತಯಾರಿಕೆ, ಜಲವಿದ್ಯುತ್ ಮುಂತಾದ ರಂಗಗಳಲ್ಲಿ ಸಾಕಷ್ಟು ಅವಕಾಶವಿದೆಯಂತೆ. ಅಮೆರಿಕದಲ್ಲಿ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಕ್ಷೇತ್ರಗಳಲ್ಲಿ. ಯುರೋಪ್‌ನಲ್ಲಿ ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಹಣ ಚೆಲ್ಲಲಿದೆ. ಈ ಕುರಿತು ಸಾಕಷ್ಟು ಅಧ್ಯಯನ ಹಾಗೂ ಕ್ಷೇತ್ರಕಾರ್ಯದ ಬಳಿಕ ಕಂಪನಿ ಈ ನಿರ್ಧಾರಕ್ಕೆ ಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com