

ಹೆಚ್ಚಿನ ಪುರುಷರಿಗೆ ಅತ್ಯಾಕರ್ಷಕವಾಗಿರುವ ಶರ್ಟ್ಗಳೆಂದರೆ ಪ್ರೀತಿ. ಅದಕ್ಕೆ ಪೂರಕವಾಗಿ ಪಾರ್ಕ್ ಅವೆನ್ಯೂ ಹೊಸ ಮಾದರಿಯ ಶರ್ಟ್ಗಳನ್ನು ಬಿಡುಗಡೆ ಮಾಡಿದೆ. ರೇಮಂಡ್ಸ್ ಪ್ರಕಾರ ಪುರುಷರ ಶರ್ಟ್ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡುವ ಬಗ್ಗೆ ಅವಕಾಶವಿದೆ. ಭಾರತೀಯ ವಸ್ತ್ರೋದ್ಯಮದಲ್ಲಿ ರು. 97 ಸಾವಿರ ಕೋಟಿ ಹೂಡಿಕೆ ಮಾಡುವ ಅವಕಾಶವಿದ್ದು, ಈ ಪೈಕಿ ಪುರುಷರ ವಸ್ತ್ರೋದ್ಯಮದಲ್ಲಿ ಸುಮಾರು ರು. 15 ಸಾವಿರ ಕೋಟಿ ಹೂಡಿಕೆಗೆ ಅವಕಾಶ ಉಂಟು.