ಮೈಕ್ರೋಸಾಫ್ಟ್ ನಿಂದ 26.2 ಬಿಲಿಯನ್ ಡಾಲರ್ ಗೆ ಲಿಂಕಡ್ ಇನ್ ಖರೀದಿ

ವೃತ್ತಿಪರ ಬಿಸಿನೆಸ್ ನೆಟ್ವರ್ಕಿಂಗ್ ಕಂಪನಿ ಲಿಂಕಡ್ ಇನ್ ಅನ್ನು 26.2 ಬಿಲಿಯನ್ ಡಾಲರ್ ಗೆ ಖರೀದಿಸುತ್ತಿರುವುದಾಗಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ನ್ಯೂಯಾರ್ಕ್: ವೃತ್ತಿಪರ ಬಿಸಿನೆಸ್ ನೆಟ್ವರ್ಕಿಂಗ್ ಕಂಪನಿ ಲಿಂಕಡ್ ಇನ್ ಅನ್ನು 26.2 ಬಿಲಿಯನ್ ಡಾಲರ್ ಗೆ ಖರೀದಿಸುತ್ತಿರುವುದಾಗಿ ಮೈಕ್ರೋಸಾಫ್ಟ್ ಕಂಪನಿ ಹೇಳಿದೆ.
ಕ್ಯಾಲಿಫೋರ್ನಿಯಾದ ಮೌಂಟೇನ್ ವೀವ್ ಮೂಲದ ಲಿಂಕಡ್ ಇನ್ ಕಂಪನಿ 430ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದ್ದು, ಬಳಕೆದಾರರು ಈ ಕಂಪನಿಯ ವೃತ್ತಿಪರರನ್ನು ಸಂಪರ್ಕಿಸಬಹುದು ಮತ್ತು ತಮ್ಮ ರೆಸ್ಯೂಮ್ ಅನ್ನು ಅಪಲೋಡ್ ಮಾಡಿ, ಉದ್ದೋಗಕ್ಕಾಗಿ ಸರ್ಚ್ ಮಾಡಬಹುದಾಗಿದೆ.
ಲಿಂಕಡ್ ಇನ್ ಕಂಪನಿಯ ಪ್ರತಿ ಷೇರಿಗೆ 196 ಡಾಲರ್ ನಂತೆ ಶೇ,50ರಷ್ಟು ಷೇರುಗಳನ್ನು ಖರೀದಿಸಲಾಗಿದೆ ಎಂದು ಮೈಕ್ರೋಸಾಫ್ಟ್ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com